6.6 ಬಹುಭುಜಾಕೃತಿಗಳ(ಸಮತಲಾಕೃತಿಗಳ)    Polygons (Rectilinear figures):

 

ಕೆಳಗ ಕೊಟ್ಟ ಚಿತ್ರಗಳನ್ನ ಗಮನಿಸಿ.

 

ಎಲ್ಲವ ಒಂದ ಸಮತಲದಲ್ಲಿವ.

ಎಲ್ಲವ ಆವೃತ ಆಕೃತಿಗಳ.

ಎಲ್ಲವ 3 ಅಥವ ಹೆಚ್ಚ ರೇಖಾಖಂಡಗಳಿಂದ ಸುತ್ತುವರಿಯಲ್ಪಟ್ಟಿವ.

ಎಲ್ಲ ಆಕೃತಿಗಳಲ್ಲ 3 ಅಥವ ಹೆಚ್ಚ ಸಂಧಿಸುವ ಬಿಂದುಗಳಿವ.

 

ವ್ಯಾಖ್ಯ:

ಒಂದ ಸಮತಲದಲ್ಲಿರುವ, ಸರಳರೇಖ ಆಗಿರದ ಮೂರ ಅಥವ ಹೆಚ್ಚ ರೇಖಾಖಂಡಗಳ ಅವುಗಳ ಅಂತ್ಯ ಬಿಂದುಗಳಲ್ಲಿ ಸಂಧಿಸಿದಾಗ, ಅವುಗಳಿಂದ ಸುತ್ತುವರಿದ ಆಕೃತಿಯನ್ನ ಬಹುಭುಜಾಕೃತಿ (Polygons) ಎನ್ನುವರ. ರೇಖಾಖಂಡಗಳ ಸಂಧಿಸುವ ಅಂತ್ಯ ಬಿಂದುಗಳನ್ನ ಬಹುಭುಜದ ಶೃಂಗ (vertices) ಎನ್ನುವರ. ಬಹುಭುಜಾಕೃತಿಯನ್ನುಂಟ ಮಾಡುವ ರೇಖಾಖಂಡಗಳನ್ನ ಬಹುಭುಜದ ಬಾಹ(ಭುಜ) (sides) ಎನ್ನುವರ.

 

ಒಂದ ಬಹುಭುಜಾಕೃತಿಯಲ್ಲಿ ಅನುಕ್ರಮವಲ್ಲದ ಯಾವುದ ಎರಡ ಶೃಂಗಬಿಂದುಗಳನ್ನ ಸೇರಿಸುವ ರೇಖಾಖಂಡವನ್ನ ಬಹುಭುಜದ ಕರ್ಣ (diagonal) ಎನ್ನುವರ. ಪಕ್ಕದ ಚಿತ್ರದಲ್ಲಿ(ಪಂಚಭುಜ):

 

 

 

 

 

ಶೃಂಗಗಳ(5)

ಬಾಹುಗಳ(5)

ಕೋನಗಳ(5)

ಕರ್ಣಗಳ(5)

 

A, B,C,D,E

AB, BC,CD,DE,EA

ABC,BCD,CDE,DEA,EAB

AD, AC, BE, BD, CE

ಗಮನಿಸಿ:

ಒಂದ ಬಹುಭುಜಾಕೃತಿಯಲ್ಲಿ ಬಾಹುಗಳ ಸಂಖ್ಯ = ಕೋನಗಳ ಸಂಖ್ಯ = ಶೃಂಗಬಿಂದುಗಳ ಸಂಖ್ಯ

 

ತ್ರಿಭುಜ, ಚತುರ್ಭುಜ, ಪಂಚಭುಜ, ಷಡ್ಭುಜ, ಸಪ್ತಭುಜ, ಅಷ್ಟಭುಜ …..ಇತ್ಯಾದಿ  ಇವೆಲ್ಲವ ಬಹುಭುಜಾಕೃತಿಗಳಿಗ ಉದಾಹರಣೆಗಳ.

 

ವ್ಯಾಖ್ಯ:

1. ಒಂದ ಬಹುಭುಜಾಕೃತಿಯಲ್ಲಿ ಅದರ ಬಾಹುಗಳೆಲ್ಲವ ಸಮವಾಗಿದ್ದ ಕೋನಗಳೆಲ್ಲವ ಸಮವಾಗಿದ್ದರ, ಅದನ್ನ ನಿಯಮಿತ ಬಹುಭುಜಾಕೃತಿ (regular polygon) ಎನ್ನುವರ. (ಉದ: ಚೌ(ವರ್ಗ)

2. ಒಂದ ಬಹುಭುಜಾಕೃತಿಯ ಒಳವಲಯ (interior region) ಅಥವ ಕ್ಷೇತ್ರವ, ರೇಖೆಗಳಿಂದ ಆವೃತಗೊಂಡಿರುವ ಸಮತಲದಲ್ಲಿನ ಒಂದ ಭಾಗವಾಗಿದ.

ಅಭ್ಯಾಸ:

1. ಒಂದ ನಿಯಮಿತ ಪಂಚಭುಜವನ್ನ ರಚಿಸಿ. ಇದರ ಎಲ್ಲ ಒಳಕೋನಗಳ 1080 ಆಗಿರುವುದನ್ನ ಗಮನಿಸಿ.

2. ಒಂದ ನಿಯಮಿತ ಷಡ್ಭುಜವನ್ನ ರಚಿಸಿ. ಇದರ ಎಲ್ಲ ಒಳಕೋನಗಳ 1200 ಆಗಿರುವುದನ್ನ ಗಮನಿಸಿ.

 

ಒಂದ ನಿಯಮಿತ ಬಹುಭುಜದ ಎಲ್ಲ ಶೃಂಗಬಿಂದುಗಳ ಒಂದ ವೃತ್ತದ ಪರಿಧಿಯ ಮೇಲಿದ್ದರ, ಅಥವ ನಿಯಮಿತ ಬಹುಭುಜದ ಎಲ್ಲ ಬಾಹುಗಳ ಒಂದ ವೃತ್ತದ ಜ್ಯಾಗಳಾಗಿದ್ದರೆ,ಂತಹ ಬಹುಭುಜಾಕೃತಿಯನ್ನಅಂತಸ್ಥನಿಯಮಿತ ಬಹುಭುಜಾಕೃತಿ (inscribed regular polygon) ಎನ್ನುತ್ತೇವ.

 

ಒಂದ ನಿಯಮಿತ ಅಂತಸ್ಥ ಬಹುಭುಜದ(ಚಿತ್ರದಲ್ಲಿ ಚತುರ್ಭುಜ)ಎಲ್ಲ ಶೃಂಗ ಬಿಂದುಗಳನ್ನ ವೃತ್ತ ಕೇಂದ್ರಕ್ಕ ಜೋಡಿಸಿ.

ಆಗ ನೀವ ಕೆಳಗಿನ ಅಂಶಗಳನ್ನ ಗಮನಿಸುತ್ತೀರಿ:-

 

1. ಶೃಂಗ ಬಿಂದುಗಳನ್ನ (A, B,C,D) ಕೇಂದ್ರಕ್ಕ (0) ಜೋಡಿಸುವ ಸರಳರೇಖೆಗಳ ಸಂಖ್ಯೆಯ ಬಹುಭುಜದ ಬಾಹುಗಳ ಸಂಖ್ಯೆಗ ಸಮ(ಚಿತ್ರದಲ್ಲಿ 4 : AO, BO,CO,DO )

 

2. ವೃತ್ತ ಕೇಂದ್ರದಲ್ಲಿ ಉಂಟಾದ ಕೋನಗಳ ಸಂಖ್ಯೆಯ ಬಹುಭುಜದ ಬಾಹುಗಳ ಸಂಖ್ಯೆಗ ಸಮ

 (ಚಿತ್ರದಲ್ಲಿ  4:  AOB, BOC, COD, DOA)

 

3. ವೃತ್ತ ಕೇಂದ್ರದಲ್ಲಿ ಉಂಟಾದ ಎಲ್ಲ ಕೋನಗಳ ಪರಸ್ಪರ ಸಮ (900)

 

 

 

6.6 ಉದ 1: 4 ಸೆಂ.ಿ. ತ್ರಿಜ್ಯವಿರುವ ಒಂದ ವೃತ್ತದಲ್ಲಿ ಒಂದ ಅಂತಸ್ಥ ನಿಯಮಿತ ಚತುರ್ಭುಜ (ವರ್ಗ)ವನ್ನ ರಚಿಸಿ:-

 

ಹಂತ 1: ಕೇಂದ್ರದಲ್ಲಿ ಉಂಟಾಗುವ ಕೋನ (ಕೇಂದ್ರೀಯ ಕೋನ)ವನ್ನ ಲೆಕ್ಕಹಾಕಲ 3600 ಯನ್ನ

ನಿಯಮಿತ ಚತುರ್ಭುಜದ ಬಾಹುಗಳ ಸಂಖ್ಯ (=4) ಯಿಂದ ಭಾಗಿಸಿ.

ಕೇಂದ್ರೀಯ ಕೋನ = 360/4 = 900

ಹಂತ 2: O ಬಿಂದುವನ್ನ ಕೇಂದ್ರವಾಗಿಟ್ಟುಕೊಂಡ 4 ಸೆಂ.ಿ. ತ್ರಿಜ್ಯದಿಂದ ಒಂದ ವೃತ್ತವನ್ನೆಳೆಯಿರಿ.

ಹಂತ 3: O ದಿಂದ ಎರಡ ರೇಖೆಗಳ OA ಮತ್ತ OBಗಳನ್ನುAOB =90 0 ಆಗುವಂತ ಎಳೆಯಿರಿ.

( ಕೋನದ ಅಳತ ಹಂತ 1 ರಲ್ಲಿ ಪಡೆದದ್ದ).

ಹಂತ 4: Bಯನ್ನ ಕೇಂದ್ರವಾಗಿಟ್ಟುಕೊಂಡುAB ತ್ರಿಜ್ಯದಿಂದ ವೃತ್ತ ಪರಿಧಿಯನ್ನ C ಯಲ್ಲಿ ಕಡಿಯುವಂತ ಒಂದ ಕಂಸವನ್ನೆಳೆಯಿರಿ.

ಹಂತ 5: C ಯನ್ನ ಕೇಂದ್ರವಾಗಿಟ್ಟುಕೊಂಡ ಅದ ತ್ರಿಜ್ಯದಿಂದ, ವೃತ್ತ ಪರಿಧಿಯನ್ನ D ಯಲ್ಲಿ ಕಡಿಯುವಂತ ಒಂದ ಕಂಸವನ್ನೆಳೆಯಿರಿ.

ಹಂತ 6: A, B, C ಮತ್ತ D ಬಿಂದುಗಳನ್ನ ಜೋಡಿಸಿ,  ABCD ಚತುರ್ಭುಜವನ್ನ ಪಡೆಯಿರಿ.

 

ದತ್ತ ತ್ರಿಜ್ಯದ ವೃತ್ತದಲ್ಲಿ ಅಂತಸ್ಥ ನಿಯಮಿತ ಬಹುಭುಜವನ್ನ ರಚಿಸುವ ಸಾಮಾನ್ಯಕ್ರಮ.

 

ಹಂತ 1: ಕೇಂದ್ರದಲ್ಲಿ ಉಂಟಾಗುವ ಕೋನವನ್ನ ಲೆಕ್ಕಮಾಡಲ  3600 ಯನ್ನ ನಿಯಮಿತ ಬಹುಭುಜದ ಬಾಹುಗಳ ಸಂಖ್ಯೆಯಿಂದ ಭಾಗಿಸಿ.

ಕೇಂದ್ರದಲ್ಲಿ ಉಂಟಾಗುವ ಕೋನ (x) = 360÷(n : ಬಹುಭುಜದ ಬಾಹುಗಳ ಸಂಖ್ಯ)

ಹಂತ 2: O ಬಿಂದುವನ್ನ ಕೇಂದ್ರವಾಗಿಟ್ಟುಕೊಂಡ ದತ್ತ ತ್ರಿಜ್ಯದಿಂದ ಒಂದ ವೃತ್ತವನ್ನ ರಚಿಸಿ

ಹಂತ 3: ಕೇಂದ್ರO ದಿಂದ ಹಂತ 1 ರಲ್ಲಿ ಪಡೆದ ಕೋನ ಉಂಟಾಗುವಂತ,   OA ಮತ್ತ OB ಎಂದ ಎರಡ ರೇಖೆಗಳನ್ನೆಳೆಯಿರಿ.

ಹಂತ 4: B ಯನ್ನ ಕೇಂದ್ರವಾಗಿಟ್ಟುಕೊಂಡ AB ತ್ರಿಜ್ಯದಿಂದ C ಯಲ್ಲಿ ಕಡಿಯುವಂತ ಒಂದ ಕಂಸವನ್ನೆಳೆಯಿರಿ.

ಹಂತ 5: C ಯನ್ನ ಕೇಂದ್ರವಾಗಿಟ್ಟುಕೊಂಡ ಅದ ತ್ರಿಜ್ಯದಿಂದ, ವೃತ್ತ ಪರಿಧಿಯನ್ನ D ಯಲ್ಲಿ ಕಡಿಯುವಂತ ಒಂದ ಕಂಸವನ್ನೆಳೆಯಿರಿ.

ಹಂತ 6: ಹಂತ 5 ರಲ್ಲಿ ಮಾಡಿದ ರಚನೆಯನ್ನ ಮುಂದುವರಿಸಿದರ, ಕೊನೆಯ ಕಂಸ A ಯಲ್ಲಿ ಕಡಿಯುತ್ತದ.

ಹಂತ 7: ವೃತ್ತ ಪಂಧಿಯ ಮೇಲಿನ ಎಲ್ಲ ಬಿಂದುಗಳನ್ನ ಜೋಡಿಸಿ, ಬೇಕಾದ ಬಹುಭುಜವನ್ನ ಪಡೆಯಿರಿ.           

 

 

 

ಗಮನಿಸಿ: ವಿವಿಧ ಅಂತಸ್ಥ ನಿಯಮಿತ ಬಹುಭುಜಗಳ ಕೇಂದ್ರದಲ್ಲಿ ಉಂಟಾಗುವ ಕೋನಗಳ:-

 

ಬಹುಭುಜದ ವಿಧ

ಬಾಹುಗಳ ಸಂಖ್ಯ (n )

ಕೇಂದ್ರದಲ್ಲಿ ಆಗುವ ಕೋನ =(x)

ತ್ರಿಭುಜ

3

1200(360÷3)

ಚತುರ್ಭುಜ

4

900(360÷4)

ಪಂಚಭುಜ

5

720(360÷5)

ಷಡ್ಭುಜ

6

600(360÷6)

ಅಷ್ಟಭುಜ

8

450(360÷8)

ನವಭುಜ

9

400(360÷9)

ದಶಭುಜ

10

360(360÷10)

 

7 ಬಾಹುಗಳುಳ್ಳ ಬಹುಭುಜವನ್ನ ಮೇಲಿನ ತಃಖ್ತೆಯಲ್ಲಿ ಏಕ ಬರೆದಿಲ್ಲವೆಂದ ಆಲೋಚಿಸಿ.

6.6.1 ಪ್ರಮೇಯ 1:  ‘n’  ಾಹುಗಳುಳ್ಳ ಬಹುಭುಜಾಕೃತಿಯ ಒಳಕೋನಗಳ ಮೊತ್ತ (2n-4)  ಲಂಬಕೋನಗಳಾಗಿರುತ್ತವೆ.

ದತ್ತ:    ABCDEFG…ಯು  n  ಬಾಹುಗಳುಳ್ಳ ಬಹುಭುಜಾಕೃತಿ.   

ಸಾಧನೀಯ: ಒಳಕೋನಗಳ ಮೊತ್ತ = (2n-4) ಲಂಬಕೋನಗಳು.

ರಚನೆ: ಬಹುಭುಜಾಕೃತಿಯ ಒಳಗಿನ ಯಾವುದೇ ಬಿಂದು O ವಿನಿಂದ  ಪ್ರತೀ ಶೃಂಗಕ್ಕೆ(A,B,C…) ಸರಳರೇಖೆಯನ್ನು ಎಳೆಯಿರಿ.

 

ಹಂತ

ಹೇಳಿಕೆ

ಕಾರಣ

1

ಬಹುಭುಜಾಕೃತಿಯು n ಸಂಖ್ಯೆಯ ತ್ರಿಕೋನಗಳನ್ನು ಹೊಂದಿದೆ.

ಬಹುಭುಜಾಕೃತಿಯಲ್ಲಿ n ಬಾಹುಗಳಿವೆ

2

ಎಲ್ಲಾ ತ್ರಿಕೋನಗಳ ಕೋನಗಳ ಮೊತ್ತ  = n*2  ಲಂಬಕೋನಗಳು

ತ್ರಿಕೋನದ ಕೋನಗಳ ಮೊತ್ತ = 2  ಲಂಬಕೋನಗಳು

3

O  ನಲ್ಲಿನ  ಎಲ್ಲಾ ಕೋನಗಳ ಮೊತ್ತ  = 4  ಲಂಬಕೋನಗಳು

ಕೇಂದ್ರದಲ್ಲಿನ ಕೋನ  = 3600

4

n  ತ್ರಿಕೋನಗಳ ಎಲ್ಲಾ ಕೋನಗಳ ಮೊತ್ತ =  ಬಹುಭುಜಾಕೃತಿಯ ಒಳಕೋನಗಳ  ಮೊತ್ತ + O  ನಲ್ಲಿನ ಕೋನ

ರಚನೆ

5

ಬಹುಭುಜಾಕೃತಿಯ ಒಳಕೋನಗಳ  ಮೊತ್ತ =

n  ತ್ರಿಕೋನಗಳ ಎಲ್ಲಾ ಕೋನಗಳ ಮೊತ್ತ O  ನಲ್ಲಿನ ಕೋನ

ಹಂತ  4 ರ ಪಕ್ಷಾಂತರ

6

= 2n  ಲಂಬಕೋನಗಳು - 4  ಲಂಬಕೋನಗಳು = (2n-4) ಲಂಬಕೋನಗಳು

ಹಂತ 2 ಮತ್ತು 3 ರ ಆದೇಶ

 

 

 

 

 

 

 

 

 

 

 

 

 

 

 

 

 

 

 

6.6.1  ಉಪಪ್ರಮೇಯ:  ಬಹುಭುಜಾಕೃತಿಯಲ್ಲಿನ ಎಲ್ಲಾ ಬಾಹುಗಳನ್ನು ನಿಯಮಿತವಾಗಿ ಒಂದೇ ಕಡೆಗೆ ವೃದ್ಧಿಸಿದಾಗ ಅಲ್ಲಿ ಉಂಟಾಗುವ ಹೊರಕೋನಗಳ ಮೊತ್ತವು ನಾಲ್ಕು ಲಂಬಕೋನಗಳಿಗೆ ಸಮನಾಗಿರುತ್ತದೆ. ( a,b,cಗಳು ಹೊರಕೋನಗಳು.)

ಹಂತ

ಹೇಳಿಕೆ

ಕಾರಣ

1

ಒಂದು ಶೃಂಗದಲ್ಲಿನ ಒಳ ಮತ್ತು ಹೊರಕೋನ ಗಳ ಮೊತ್ತ =2 ಲಂಬಕೋನಗಳು

ಸರಳರೇಖೆಯ  ಮೇಲಿನ ಕೋನ = 2  ಲಂಬಕೋನಗಳು

2

n ಶೃಂಗಳಲ್ಲಿನ ಒಳ ಮತ್ತು ಹೊರಕೋನ ಗಳ ಮೊತ್ತ  =2n ಲಂಬಕೋನಗಳು

ಹಂತ  1

3

ಬಹುಭುಜದ ಒಳಕೋನ ಗಳ ಮೊತ್ತ + ಹೊರಕೋನ ಗಳ ಮೊತ್ತ  =  n ಶೃಂಗಗಳಲ್ಲಿನ  ಒಳಕೋನ ಮತ್ತು ಹೊರಕೋನಗಳ ಮೊತ್ತ

ರಚನೆ

4

ಹೊರಕೋನ ಗಳ ಮೊತ್ತ  =n ಶೃಂಗಗಳಲ್ಲಿನ  ಒಳಕೋನ ಮತ್ತು ಹೊರಕೋನಗಳ ಮೊತ್ತ -  ಒಳಕೋನ ಗಳ ಮೊತ್ತ

ಹಂತ  3 ರ ಪಕ್ಷಾಂತರ

5

= 2n ಲಂಬಕೋನಗಳು – (2n-4) ಲಂಬಕೋನಗಳು

( ಹಂತ  2 ಮತ್ತು  6.6.1 ಪ್ರಮೇಯ)

6

= 4  ಲಂಬಕೋನಗಳು

 

 

 

 

 

 

 

 

 

 

 

 

 

 

 

 

 

 

ಗಮನಿಸಿ:

 

ಸಂ

ಲಕ್ಷಣಗಳು 

1

ನಿಯಮಿತ ಬಹುಭುಜದ ಪ್ರತಿಯೊಂದು ಒಳ ಕೋನ = (2n-4)*90/n

2

ನಿಯಮಿತ ಬಹುಭುಜದ ಪ್ರತಿಯೊಂದು ಹೊರ ಕೋನ (x)  = 4*90/n = 360/n

3

ನಿಯಮಿತ ಬಹುಭುಜದ  ಹೊರಕೋನ  x  ಆದರೆ, ಅದರ ಬಾಹುಗಳ ಸಂಖ್ಯೆ (n) = 360/x

 

 

 

 

 

 

 

 

6.6.1 ಸಮಸ್ಯೆ 1:  AB, BC ಮತ್ತು CD ಗಳು ನಿಯಮಿತ ಬಹುಭುಜದ ಅನುಕ್ರಮ ಬಾಹುಗಳು ಮತ್ತು BAC = 150 ಆದರೆ

(i)  ಬಹುಭುಜದ ಪ್ರತೀ ಹೊರಕೋನ ಎಷ್ಟು?

(ii) ಬಹುಭುಜದ ಪ್ರತೀ ಒಳಕೋನ ಎಷ್ಟು?

(iii) ಬಹುಭುಜದಲ್ಲಿ ಎಷ್ಟು ಬಾಹುಗಳಿವೆ?     

 

ಪರಿಹಾರ:

AB=BC ಆಗಿರುವುದರಿಂ  ABC ಯು ಸಮದ್ವಿಬಾಹು ತ್ರಿಭುಜವಾಗಿದೆ. ಹಾಗಾಗಿ ACB = BAC = 150 ABC = 1500

ಪ್ರತೀ ಒಳಕೋನ = 1500

ಪ್ರತೀ ಹೊರಕೋನ = 300

ಬಹುಭುಜದಲ್ಲಿನ ಬಾಹುಗಳು = 360/30 = 12

 

6.6.1 ಸಮಸ್ಯೆ 2: (n-1)  ಾಹುಗಳಿರುವ ನಿಯಮಿತ ಬಹುಭುಜದ ಹೊರಕೋನ ಮತ್ತು (n+1) ಬಾಹುಗಳಿರುವ ನಿಯಮಿತ ಬಹುಭುಜದ ಹೊರಕೋನಗಳ ವ್ಯತ್ಯಾಸ 90 ಆದರೆ  n  ಎಷ್ಟು ಅವುಗಳ ವ್ಯತ್ಯಾಸ ಅಂದರೆ

 

ಪರಿಹಾರ:

1. (n-1)  ಾಹುಗಳಿರುವ ನಿಯಮಿತ ಬಹುಭುಜದ ಹೊರಕೋನ = 360/(n-1)

2. (n+1) ಬಾಹುಗಳಿರುವ ನಿಯಮಿತ ಬಹುಭುಜದ ಹೊರಕೋನ = 360/(n+1)

ಅವುಗಳ ವ್ಯತ್ಯಾಸ =  9

 360/(n-1) – 360/(n+1) = 9

i.e. {360(n+1) - 360(n-1)}/{(n+1)(n-1)} = 9

i.e. 720/n2-1 = 9

i.e. n2-1 = 80

i.e. n2 = 81

i.e. n = 9

ನಿಯಮಿತ ಬಹುಭುಜದಲ್ಲಿ  9 ಬಾಹುಗಳಿವೆ.

 

 

6.6 ಕಲಿ  ಾರಾಂಶ

 

 

ಸಂ.

ಕಲಿತ ಮುಖ್ಯಾಂಶಗಳ

1

ಒಂದ ಸಮತಲದಲ್ಲಿರುವ, ಏಕರೇಖಾಗತವಲ್ಲದ ಮೂರ ಅಥವ ಹೆಚ್ಚ ರೇಖಾಖಂಡಗಳ ಅವುಗಳ ಅಂತ್ಯ ಬಿಂದುಗಳಲ್ಲಿ ಸಂಧಿಸಿದಾಗ, ಅವುಗಳಿಂದ ಸುತ್ತುವರಿದ ಆಕೃತಿಯ ಬಹುಭುಜ.

2

ಸಮಕೋನೀಯವಾಗಿದ್ದ ಸಮವಾದ ಬಾಹುಗಳನ್ನ ಹೊಂದಿರುವ ಬಹುಭುಜವ ನಿಯಮಿತ ಬಹುಭುಜ.

3

ಒಂದ ನಿಯಮಿತ ಬಹುಭುಜದ ಶೃಂಗ ಬಿಂದುಗಳ ಒಂದ ವೃತ್ತದ ಪಂಧಿಯ ಮೇಲಿದ್ದರ, ಅದ ಅಂತಸ್ಥ ನಿಯಮಿತ ಬಹುಭುಜ.