ಸಹಾಯಕ್ಕೆ

ಗಣಿತಪಾಠಗಳನ್ನು ಧ್ವನಿಮುದ್ರಿಸಿರುವುದರ ಜೊತೆಗೆ ಪಠ್ಯರೂಪದಲ್ಲಿ(ಪಿ.ಡಿ.ಎಫ್, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ವೆಬ್ ಪುಟಗಳು) ಡಿವಿಡಿಯಲ್ಲಿ ಅಳವಡಿಸಿರುವುದರಿಂದ, ಇದು ಡಿವಿಡಿ ಪ್ಲೇಯರ್ ನಲ್ಲಿ ಕೆಲಸ ಮಾಡುವುದಿಲ್ಲ. 

ಇವುಗಳನ್ನು ನೋಡಲು ಡಿವಿಡಿ ಯನ್ನು ಓದುವಂತಹ ಡಿವಿಡಿ/ಸಿಡಿ ಡ್ರೈವ್(ಕಾಂಬೋ ಡ್ರೈವ್) ಇರುವ ಕಂಪ್ಯೂಟರ್ ಬೇಕು.

ಉಪಯೋಗಿಸುವ ಕ್ರಮ: ಡಿವಿಡಿಯನ್ನು ನಿಮ್ಮ ಕಂಪ್ಯೂಟರ್ ಡಿವಿಡಿ ಡ್ರೈವ್ ನಲ್ಲಿ ಹಾಕಿ, ಡಿವಿಡಿ ಒಳಗಿರುವ start.html ನ್ನು ಕ್ಲಿಕ್ಕಿಸಿ. ಪಾಠಗಳನ್ನು ಆಲಿಸಲು/ನೋಡಲು ಸೂಕ್ತ ತರಗತಿಯ ಅಥವಾ ವಿಷಯವಾರು ಐಕಾನ್ ಮೇಲೆ ಕ್ಲಿಕ್ಕಿಸಿ. ತದನಂತರ ಕೆಳಗೆ ಸೂಚಿಸಿದ ಕ್ರಮವನ್ನು ಅನುಸರಿಸಿ.

ಡಿ ವಿ ಯನ್ನು ಪಡೆಯುಲು ಅಥವಾ ನಿಮ್ಮ ಅನಿಸಿಕೆ, ಸಲಹೆ, ಸೂಚನೆಗಳಿಗೆ: 98808 31316,98452 34245 ಅಥವಾ Freeganita@gmail.com ಗೆ ಇಮೈಲ್ ಕಳಿಸಿ.