ಕರ್ನಾಟಕ ರಾಜ್ಯ ಪಠ್ಯಕ್ರಮದಂತೆ ಕೆಳಗಿನ ತರಗತಿಗಳ ಗಣಿತ ಪಠ್ಯಪುಸ್ತಕದಲ್ಲಿನ ಎಲ್ಲಾ ಸಮಸ್ಯೆಗಳನ್ನು ಸುಲಭರೀತಿಯಲ್ಲಿ ಹಂತಾನುಹಂತವಾಗಿ ಬಿಡಿಸಿ ಪರಿಹಾರಗಳನ್ನು PDF ರೂಪದಲ್ಲಿ ಒದಗಿಸಲಾಗಿದೆ. ಹಾಗಿದ್ದೂ ಇನ್ನೂ ಸಂದೇಹ ಅಥವಾ ಸಂಶಯಗಳಿದ್ದರೆ ಆ ವಿವರಗಳನ್ನು www.eShale.org/ganita8910 ನಲ್ಲಿ ನಮೂದಿಸಿ. ನಾವೇ ನಮ್ಮ ಖರ್ಚಿನಲ್ಲಿ ಕರೆಮಾಡಿ ಅವುಗಳನ್ನು ನಿವಾರಿಸಲು ಪ್ರಯತ್ನಿಸುತ್ತೇವೆ.