6.2 ಸ್ವಯಂಸಿದ್ಧಗಳು, ಸ್ವೀಕೃತ
ಸಿದ್ಧಾಂತಗಳು ಮತ್ತು ಹೇಳಿಕೆಗಳು (Axioms, Postulates and
Enunciations on lines):
6.2.1 ಸ್ವಯಂಸಿದ್ಧಗಳು (Axioms):
ರೇಖಾಗಣಿತದಲ್ಲಿ ಕೆಲವು ವಿಷಯಗಳನ್ನು ಯಾವುದೇ ಚರ್ಚೆ ಮತ್ತು ಸಾಧನೆಗಳಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ. ಇವುಗಳನ್ನು ‘ಸ್ವಯಂಸಿದ್ಧಗಳು’ ಮತ್ತು ‘ಸ್ವೀಕೃತ ಸಿದ್ಧಾಂತಗಳು’ ಎನ್ನುತ್ತೇವೆ. ಸ್ವಯಂಸಿದ್ಧ ಎಂದರೆ ಹೇಳಿಕೆ. ಈ ಸ್ವಯಂಸಿದ್ಧಗಳು ಗಣಿತ ಶಾಸ್ತ್ರದ ಇತರ ವಿಭಾಗಗಳಿಗಿಂತ ರೇಖಾಗಣಿತದಲ್ಲೇ ಹೆಚ್ಚಾಗಿ ಬೇಕಾಗುತ್ತದೆ. ಇವೆಲ್ಲಾ ಸ್ವಯಂನಿರ್ಧರಿತ ಸತ್ಯಸಂಗತಿಗಳಾಗಿದೆ.
ಗಮನಿಸಿ:
1.
ಸ್ವಯಂಸಿದ್ಧಗಳು ಪರಸ್ಪರ ವಿರುದ್ಧ ಹೇಳಿಕೆಗಳಾಗಬಾರದು.
2.
ಸ್ವಯಂಸಿದ್ಧಗಳು ಸ್ವತಂತ್ರವಾಗಿರಬೇಕು.(ಒಂದು ಸ್ವಯಂಸಿದ್ಧದ ಆಧಾರದಿಂದ ಇನ್ನೊಂದು ಸ್ವಯಂಸಿದ್ಧ ಉದ್ಭವಿಸಿರಬಾರದು)
3.
ಸ್ವಯಂಸಿದ್ಧಗಳು ಅತಿ ಕಡಿಮೆ ಸಂಖ್ಯೆಯಲ್ಲಿರಬೇಕು.
1.
ಬೀಜಗಣಿತದಲ್ಲಿ a = b ಮತ್ತು b = c ಆದರೆ a
= c ಆಗಿರುತ್ತದೆ.
|
|
|
|
ಚಿತ್ರ 1 ರಲ್ಲಿ AB ಯ ಉದ್ದ: 3
ಸೆಂ.ಮಿ ಚಿತ್ರ 2 ರಲ್ಲಿ CD ಯ ಉದ್ದ: 3
ಸೆಂ.ಮಿ ಆಗ ನಾವು AB=CD ಎಂದು
ಹೇಳಬಹುದು. |
ಚಿತ್ರ 3 ರಲ್ಲಿ ಚಿತ್ರ 4 ರಲ್ಲಿ ಆಗ |
|
ರೇಖಾಗಣಿತದಲ್ಲಿ ಈ ಗುಣವನ್ನು ಒಂದು
ಸ್ವಯಂಸಿದ್ಧದಲ್ಲಿ ಹೀಗೆ ನಿರೂಪಿಸಬಹುದು: 6.2.1
ಸ್ವಯಂಸಿದ್ಧ 1: ಒಂದೇ ಅಂಶಕ್ಕೆ ಸಮವಾಗಿರುವ ಅಂಶಗಳು ಪರಸ್ಪರ ಸಮವಾಗಿರುತ್ತವೆ. |
|
2.
ಬೀಜಗಣಿತದಲ್ಲಿ a = b ಆದರೆ a+c
= b+c ಆಗಿರುತ್ತದೆ.
|
|
|
|
ಚಿತ್ರ 5 ರಲ್ಲಿ AB=3 ಸೆಂ.ಮಿ BE=2 ಸೆಂ.ಮಿ ಚಿತ್ರ 6 ರಲ್ಲಿ CD=3 ಸೆಂ.ಮಿ DF =2 ಸೆಂ.ಮಿ BE ಮತ್ತು
DF ಗಳನ್ನು ಅನುಕ್ರಮವಾಗಿ AB ಮತ್ತು CD ಗಳಿಗೆ ಸೇರಿದಾಗ, AE=AB+BE = 5 ಸೆಂ.ಮಿ CF=CD+DF
= 5 ಸೆಂ.ಮಿ ಆಗ, AE=CF. |
ಚಿತ್ರ 7 ರಲ್ಲಿ ಚಿತ್ರ 8 ರಲ್ಲಿ ಈಗ
|
|
ರೇಖಾಗಣಿತದಲ್ಲಿ ಈ ಲಕ್ಷಣವನ್ನು ಒಂದು
ಸ್ವಯಂಸಿದ್ಧದಲ್ಲಿ ಹೀಗೆ ಹೇಳುತ್ತೇವೆ:
6.2.1
ಸ್ವಯಂಸಿದ್ಧ 2: ಪರಸ್ಪರ ಸಮವಾದ ಎರಡು ಅಂಶಗಳಿಗೆ, ಸಮವಾದ ಅಂಶಗಳನ್ನು ಕೂಡಿಸಿದಾಗ,
ಮೊತ್ತಗಳು ಸಮವಾಗುತ್ತವೆ. |
|
3. ಬೀಜಗಣಿತದಲ್ಲಿ a = b ಆದರೆ a-c = b-c ಆಗಿರುತ್ತದೆ.
|
|
|
|
ಚಿತ್ರ 9 ರಲ್ಲಿ AE=5 ಸೆಂ.ಮಿ BE=2
ಸೆಂ.ಮಿ ಚಿತ್ರ 10 ರಲ್ಲಿ CF=5 ಸೆಂ.ಮಿ DF =2
ಸೆಂ.ಮಿ ಈಗ BE ಮತ್ತು DF ಗಳನ್ನು ಕ್ರಮವಾಗಿ AE
ಮತ್ತು CF ಗಳಿಂದ
ಕಳೆದಾಗ, AB=AE-BE=3
ಸೆಂ.ಮಿ ಮತ್ತು CD=CF-DF=3
ಸೆಂ.ಮಿ ಆಗ AB=CD ಎಂದು
ಹೇಳಬಹುದು |
ಚಿತ್ರ 11 ರಲ್ಲಿ ಚಿತ್ರ 12 ರಲ್ಲಿ ಈಗ
|
|
ರೇಖಾಗಣಿತದಲ್ಲಿ ಈ ಲಕ್ಷಣವನ್ನು ಒಂದು
ಸ್ವಯಂಸಿದ್ಧದಲ್ಲಿ ಹೀಗೆ ಹೇಳುತ್ತೇವೆ.
6.2.1
ಸ್ವಯಂಸಿದ್ಧ 3: ಪರಸ್ಪರ ಸಮವಾದ ಎರಡು ಅಂಶಗಳಿಂದ ಸಮವಾದ ಎರಡು
ಅಂಶಗಳನ್ನು ಕಳೆದಾಗ, ಉಳಿಯುವ
ಅಂಶಗಳು ಸಮ. |
|
4. ಬೀಜಗಣಿತದಲ್ಲಿ n > 1 ಆದಾಗ a > (a/n) ಆಗಿರುತ್ತದೆ.
|
|
|
|
ಚಿತ್ರ 13 ರಲ್ಲಿ AB ಯನ್ನು AE ಮತ್ತು EB
ಗಳೊಂದಿಗೆ ಹೋಲಿಸಿ. ಇಲ್ಲಿ AB>AE , AB>BE. |
ಚಿತ್ರ 14 ರಲ್ಲಿ
|
|
ರೇಖಾಗಣಿತದಲ್ಲಿ ಈ ಲಕ್ಷಣವನ್ನು ಒಂದು
ಸ್ವಯಂಸಿದ್ಧದಲ್ಲಿ ಹೀಗೆ ಹೇಳುತ್ತೇವೆ 6.2.1
ಸ್ವಯಂಸಿದ್ಧ 4: ಪೂರ್ಣವು ಅದರ ಭಾಗಕ್ಕಿಂತಲೂ ದೊಡ್ಡದು. |
|
ಗಮನಿಸಿ: ಈ ಮೇಲಿನ ಎಲ್ಲಾ
ಸ್ವಯಂಸಿದ್ಧಗಳನ್ನು ರೇಖಾಗಣಿತದಲ್ಲಿ ಮಾತ್ರವಲ್ಲದೆ ಗಣಿತದ ಎಲ್ಲಾ ವಿಭಾಗಗಳಲ್ಲೂ
ಉಪಯೋಗಿಸುತ್ತೇವೆ.
6.2.2 ಆಧಾರ ಪ್ರತಿಜ್ಞೆಗಳು (ಸ್ವೀಕೃತ ಸಿದ್ಧಾಂತಗಳು)(Postulates):
ವ್ಯಾಖ್ಯೆ: ಸಾಮಾನ್ಯ ಒಪ್ಪಂದದಿಂದ ತೆಗೆದುಕೊಂಡ ‘ರೇಖಾಗಣಿತದ’ ಊಹಾ
ಸತ್ಯಗಳನ್ನು ‘ಆಧಾರ ಪ್ರತಿಜ್ಞೆ’ ಎನ್ನುವರು. ಇವುಗಳು ಸ್ವಯಂಸಿದ್ಧದಂತೆಯೇ ಆಗಿವೆ. ಆದರೆ ಇವುಗಳ
ಸತ್ಯಾಸತ್ಯತೆಯನ್ನು ಸೂಕ್ತವಾದ ರಚನೆ ಮತ್ತು ಅಳತೆಗಳಿಂದ ಪರಿಶೀಲಿಸಬಹುದು.
|
100 ಮೀಟರ್ ಉದ್ದದ ಓಟದ ಹಾದಿಗಳನ್ನು ಹೇಗೆ
ಗುರುತಿಸುತ್ತೀರೆಂದು ನೀವು ಗಮನಿಸಿದ್ದೀರಾ? ಕೆಲಸಗಾರರು 100 ಮೀಟರ್ ಅಂತರದಲ್ಲಿ ಎರಡು ಬಿಂದುಗಳನ್ನು ಗುರುತಿಸಿ, ಆ ಎರಡು ಬಿಂದುಗಳನ್ನು ಸುಣ್ಣದ ಪುಡಿ ಉಪಯೋಗಿಸಿ ಸರಳರೇಖೆಗಳನ್ನೆಳೆದು
ಜೋಡಿಸುತ್ತಾರೆ. ಇಲ್ಲಿ ರೇಖಾಗಣಿತದ ಯಾವ ನಿಯಮಗಳನ್ನು
ಉಪಯೋಗಿಸಬೇಕಾಗಿದೆ? |
|
||
|
ಪಕ್ಕದ ಸರಳ ರೇಖಾ ಚಿತ್ರದಲ್ಲಿ A, B ಗಳು ಎರಡು ಬಿಂದುಗಳಾಗಿದ್ದು. AB ಯು ಈ ಎರಡು ಬಿಂದುಗಳ ಮೂಲಕ ಹಾದು ಹೋಗುವ ಸರಳರೇಖೆಯಾಗಿದೆ. |
|
||
|
ಮೇಲಿನ ಲಕ್ಷಣವನ್ನು ಒಂದು ಆಧಾರ
ಪ್ರತಿಜ್ಞೆಯಿಂದ ಹೀಗೆ ಹೇಳಬಹುದು. 6.2.2
ಆಧಾರ ಪ್ರತಿಜ್ಞೆ 1: ಎರಡು ಬಿಂದುಗಳ ಮೂಲಕ ಒಂದೇ ಒಂದು ಸರಳರೇಖೆಯನ್ನೆಳೆಯಬಹುದು. ಈ ಆಧಾರ ಪ್ರತಿಜ್ಞೆ ಗೊತ್ತಿಲ್ಲದೆಯೂ
ಕೆಲಸಗಾರರು ಹೇಗೆ ಗೆರೆ ಎಳೆಯುತ್ತಾರೆ ನೋಡಿ! |
|||
|
ನೀವು ಸೈಕಲಿನ ಚಕ್ರದ ಮಧ್ಯದಲ್ಲಿ ಕಡ್ಡಿಗಳು
ಜೋಡಿಸಿರುವುದನ್ನು ಗಮನಿಸಿದ್ದೀರಾ? ಪಕ್ಕದ ಚಿತ್ರದಲ್ಲಿ O ಚಕ್ರದ
ಮಧ್ಯಬಿಂದು. ಹಲವು ಕಡ್ಡಿಗಳನ್ನು ಕೇಂದ್ರಕ್ಕೆ
ಜೋಡಿಸಲಾಗಿದೆ. |
|
||
|
ಮೇಲಿನ ಲಕ್ಷಣವನ್ನು ಒಂದು ಆಧಾರ
ಪ್ರತಿಜ್ಞೆಯಿಂದ ಹೀಗೆ ಹೇಳಬಹುದು 6.2.2 ಆಧಾರ ಪ್ರತಿಜ್ಞೆ 2: ಒಂದು ಬಿಂದುವಿನ ಮೂಲಕ ಅನೇಕ ಸರಳರೇಖೆಗಳನ್ನು ಎಳೆಯಬಹುದು. |
|||
|
ಪಕ್ಕದ ಚಿತ್ರದಲ್ಲಿ PQ ಒಂದು
ಸರಳರೇಖೆಯಾಗಿದ್ದು ಅದನ್ನು ಎರಡೂ ಕಡೆಗಳಿಗೆ ವೃದ್ಧಿಸಲಾಗಿದೆ. |
|
||
|
ಮೇಲಿನ ಲಕ್ಷಣವನ್ನು ಒಂದು ಆಧಾರ
ಪ್ರತಿಜ್ಞೆಯಿಂದ ಹೀಗೆ ಹೇಳಬಹುದು. 6.2.2 ಆಧಾರ ಪ್ರತಿಜ್ಞೆ 3: ಒಂದು ಸರಳರೇಖೆಯನ್ನು ಎರಡೂ ಕಡೆಗಳಲ್ಲಿ ಎಷ್ಟು ದೂರಕ್ಕೆ ಬೇಕಾದರೂ ವೃದ್ಧಿಸಬಹುದು |
|||
|
ಪಕ್ಕದ ಚಿತ್ರದಲ್ಲಿ O ಬಿಂದುವಿನಿಂದ OA ಮತ್ತು OB ರೇಖಾಕಿರಣಗಳನ್ನು
ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎಳೆಯಲಾಗಿದೆ. O ಬಿಂದುವಿನಲ್ಲಿ ಆದ
ಕೋನವನ್ನು ಅಳೆಯಿರಿ |
|
||
|
ಮೇಲಿನ ಲಕ್ಷಣವನ್ನು ಒಂದು ಆಧಾರ
ಪ್ರತಿಜ್ಞೆಯಿಂದ ಹೀಗೆ ಹೇಳಬಹುದು. 6.2.2 ಆಧಾರ ಪ್ರತಿಜ್ಞೆ 4: ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿರುವ ಎರಡು ಕಿರಣಗಳ ಆರಂಭದ ಬಿಂದುವಿನಲ್ಲಿ ಏರ್ಪಡುವ ಕೋನವು 1800 ಇರುತ್ತದೆ. |
|||
|
ನೀವು ಕುರ್ಚಿಯಲ್ಲಿ ಹೇಗೆ
ಕುಳಿತುಕೊಳ್ಳುವಿರಿ? ಕಾಲುಗಳನ್ನು
ಪರಸ್ಪರ ಛೇದಿಸುವಂತೆ ಹಾಕಿ ಅಥವಾ ಕಾಲುಗಳನ್ನು ಒಂದಕ್ಕೊಂದು ಸಮಾನಾಂತರವಾಗಿಟ್ಟುಕೊಂಡು ...
ಪಕ್ಕದ ಚಿತ್ರದಲ್ಲಿ AB ಮತ್ತು CD ರೇಖೆಗಳು O ಬಿಂದುವಿನಲ್ಲಿ ಛೇದಿಸುತ್ತದೆ ಅಥವಾ ಅವುಗಳು ಪರಸ್ಪರ ಸಮಾನಾಂತರವಾಗಿವೆ. |
|
||
|
ಮೇಲಿನ ಲಕ್ಷಣವನ್ನು ಒಂದು ಆಧಾರ
ಪ್ರತಿಜ್ಞೆಯಿಂದ ಹೀಗೆ ಹೇಳಬಹುದು. 6.2.2
ಆಧಾರ ಪ್ರತಿಜ್ಞೆ 5: ಎರಡು ಸರಳರೇಖೆಗಳು ಒಂದೇ ಒಂದು ಉಭಯ ಸಾಮಾನ್ಯ ಬಿಂದುವನ್ನು ಹೊಂದಿರುತ್ತದೆ
ಅಥವಾ ಯಾವುದೇ ಸಾಮಾನ್ಯ ಬಿಂದು ಹೊಂದಿರುವುದಿಲ್ಲ. |
|||
|
ರೈಲ್ವೇ ಹಳಿಗಳು ಪರಸ್ಪರ
ಸಂಧಿಸಿದರೇನಾಗುತ್ತದೆ? ರೈಲ್ವೇ ಪ್ರಯಾಣ ಅಸಾಧ್ಯ… ಪಕ್ಕದ ಚಿತ್ರದಲ್ಲಿ AB ಮತ್ತು CD ಸರಳರೇಖೆಗಳು ಸಮಾನಾಂತರವಾಗಿದ್ದು, ಅವುಗಳನ್ನು ಎರಡೂ ಬದಿಗಳಲ್ಲಿ ಎಷ್ಟು ದೂರಕ್ಕೆ ವೃದ್ಧಿಸಿದರೂ ಸಂಧಿಸುವುದಿಲ್ಲ. (ರೈಲ್ವೇ ಹಳಿಯಂತೆ) |
|
||
|
ಮೇಲಿನ ಲಕ್ಷಣವನ್ನು ಒಂದು ಆಧಾರ
ಪ್ರತಿಜ್ಞೆಯಿಂದ ಹೀಗೆ ಹೇಳಬಹುದು. 6.2.2
ಆಧಾರ ಪ್ರತಿಜ್ಞೆ 6: ಎರಡು ಸಮಾನಾಂತರ ಸರಳರೇಖೆಗಳನ್ನು ಅನಂತ ದೂರದವರೆಗೆ ವೃದ್ಧಿಸಿದರೂ ಅವು
ಪರಸ್ಪರ ಸಂಧಿಸುವುದಿಲ್ಲ. |
|||
ತೀರ್ಮಾನ: ಆಧಾರ ಪ್ರತಿಜ್ಞೆ 5 ಮತ್ತು 6ರಿಂದ, ನಾವೇನು ತೀರ್ಮಾನಕ್ಕೆ
ಬರಬಹುದು? ಎರಡು ಸರಳರೇಖೆಗಳು ಒಂದು ಸಾಮಾನ್ಯ
ಬಿಂದುವನ್ನು ಹೊಂದಿರದಿದ್ದರೆ, ಅವುಗಳು ಸಮಾನಾಂತರ
ಸರಳರೇಖೆಗಳಾಗಿರುತ್ತವೆ.
6.2.3 ಹೇಳಿಕೆಗಳು (Enunciations):
ರೇಖಾಗಣಿತದಲ್ಲಿ
ಕೆಲವು ಸತ್ಯ ಸಂಗತಿಗಳು ಹೇಳಿಕೆಯ ರೂಪದಲ್ಲಿರುತ್ತವೆ. ಈ ಹೇಳಿಕೆಗಳ ಸತ್ಯಾಂಶವನ್ನು ರಚನೆ ಮತ್ತು
ಅಳತೆಗಳಿಂದ ತಿಳಿಯಬಹುದು.
|
ಪಕ್ಕದ ಚಿತ್ರದಲ್ಲಿ |
|
|
|
ಮೇಲಿನ ಸತ್ಯಾಂಶವನ್ನು ಕೆಳಗಿನ ಹೇಳಿಕೆ
ರೂಪದಲ್ಲಿ ಬರೆಯಬಹುದು. 6.2.3
ಹೇಳಿಕೆ 1: ಒಂದು
ಸರಳರೇಖೆಯ ಮೇಲೆ ಒಂದು ರೇಖಾಕಿರಣ ನಿಂತಾಗ ಆ ಸಾಮಾನ್ಯ ಬಿಂದುವಿನಲ್ಲಿ ಉಂಟಾಗುವ ಕೋನಗಳ ಮೊತ್ತ
1800
ಇರುತ್ತದೆ. ಆ ಕೋನಗಳನ್ನು ಸರಳಯುಗ್ಮ
ಕೋನಗಳು ಎನ್ನುತ್ತೇವೆ. ಇದನ್ನು ಕೆಲವು ಬಾರಿ ‘ಸರಳಯುಗ್ಮ ಸ್ವಯಂಸಿದ್ಧ’ (Linear pair axiom) ಎನ್ನುವರು. |
||
|
ಪಕ್ಕದ ಚಿತ್ರದಲ್ಲಿ AB
ಮತ್ತು CD ರೇಖೆಗಳು O ಬಿಂದುವಿನಲ್ಲಿ
ಛೇದಿಸುತ್ತವೆ. ಆಗ,
|
|
|
|
ಮೇಲಿನ ಸತ್ಯಾಂಶವನ್ನು ಕೆಳಗಿನ ಹೇಳಿಕೆ
ರೂಪದಲ್ಲಿ ಬರೆಯಬಹುದು. 6.2.3
ಹೇಳಿಕೆ 2: ಎರಡು ಸರಳರೇಖೆಗಳು ಪರಸ್ಪರ ಛೇದಿಸಿದಾಗ ಉಂಟಾಗುವ ಶೃಂಗಾಭಿಮುಖ ಕೋನಗಳು ಸಮ. ಇದಕ್ಕೆ ಉದಾಹರಣೆ ಕತ್ತರಿ. |
|
|
ಮೇಲಿನ
ಹೇಳಿಕೆಯನ್ನು ಈ ಕೆಳಗಿನಂತೆ ಸಾಧಿಸಬಹುದು:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
ಆಧಾರ ಪ್ರತಿಜ್ಞೆ 1: AB ಯು ಒಂದು ಸರಳರೇಖೆ OC ಯು AB ಮೇಲೆ ನಿಂತಿದೆ. |
|
|
2 |
|
ಆಧಾರ ಪ್ರತಿಜ್ಞೆ 1: DC ಯು ಒಂದು ಸರಳರೇಖೆ OAಯು DC ಮೇಲೆ ನಿಂತಿದೆ. |
|
|
3 |
|
ಸ್ವಯಂಸಿದ್ಧ 1 |
|
|
4 |
|
ಸ್ವಯಂಸಿದ್ಧ 3( |
|
|
|
|
|
|
ಇದೇ ರೀತಿಯಾಗಿ,
AOC =
DOB ಎಂದು ಸಾಧಿಸಬಹುದು.
ವ್ಯಾಖ್ಯೆಗಳು:
|
1.ಯಾವುದೇ ಎರಡು ಕೋನಗಳು ಉಭಯ ಸಾಮಾನ್ಯ ಬಾಹು ಒಂದು ಉಭಯ ಸಾಮಾನ್ಯ ಶೃಂಗ
ಬಿಂದುವನ್ನು ಹೊಂದಿದ್ದರೆ, ಅಂತಹ ಕೋನಗಳನ್ನು ‘ಪಾರ್ಶ್ವ ಕೋನಗಳು’ (adjacent) ಎನ್ನುತ್ತೇವೆ. ಪಕ್ಕದ ಚಿತ್ರ 1 ರಲ್ಲಿ B ಯು ಸಾಮಾನ್ಯ ಬಿಂದು. BCಯು
ಸಾಮಾನ್ಯ ಬಾಹು. |
|
|
2. ಎರಡು ಕೋನಗಳ ಮೊತ್ತ 900 ಇದ್ದರೆ, ಆ ಎರಡು ಕೋನಗಳನ್ನು “ಪೂರಕ ಕೋನಗಳು”” (complimentary) ಎನ್ನುತ್ತೇವೆ. ಪಕ್ಕದ ಚಿತ್ರ 2 ರಲ್ಲಿ ಆದ್ದರಿಂದ |
|
|
3. ಎರಡು ಕೋನಗಳ ಮೊತ್ತ 1800 ಇದ್ದರೆ, ಆ ಎರಡು ಕೋನಗಳನ್ನು “ಪರಿಪೂರಕ
ಕೋನಗಳು” (ಅಥವಾ ಸಂಪೂರಕ
ಕೋನಗಳು)(supplementary) ಎನ್ನುತ್ತೇವೆ.
ಪಕ್ಕದ ಚಿತ್ರ 3 ರಲ್ಲಿ |
|
|
ಸಂ |
ಕೋನಗಳ
ವಿಂಗಡಣೆ |
ಉದಾಹರಣೆ |
|
|
1 |
ಪಾರ್ಶ್ವ ಕೋನಗಳು |
|
|
|
2 |
ಪೂರಕ
ಕೋನಗಳು |
|
|
|
3 |
ಪರಿಪೂರಕ
ಕೋನಗಳು |
|
|
|
4 |
ಒಂದೇ ಸಮತಲದಲ್ಲಿರುವ ಎರಡು ಸರಳ ರೇಖೆಗಳನ್ನು ಬೇರೆ ಬೇರೆ ಬಿಂದುಗಳಲ್ಲಿ ಛೇದಿಸುವ ರೇಖೆಯನ್ನು ‘ಛೇದಕ ರೇಖೆ’ (transversal) ಎನ್ನುವರು. ಪಕ್ಕದ ಚಿತ್ರ 4 ರಲ್ಲಿ AB
ಮತ್ತು CD ಗಳು
ಒಂದೇ ಸಮತಲದಲ್ಲಿನ ಎರಡು ಸರಳ ರೇಖೆಗಳು. EF ರೇಖೆಯು ABಯನ್ನುGಯಲ್ಲಿಯೂCDಯನ್ನುH
ಯಲ್ಲಿಯೂ ಛೇದಿಸುತ್ತವೆ ಆದ್ದರಿಂದ EF ಒಂದು ಛೇದಕರೇಖೆ. |
|
ಎರಡು ಸರಳ
ರೇಖೆಗಳನ್ನು ಒಂದು ಛೇದಕ ರೇಖೆಯು ಛೇದಿಸಿದಾಗ ಉಂಟಾಗುವ ವಿವಿಧ ಕೋನಗಳು:
|
ಪಾರ್ಶ್ವ ಕೋನಗಳು |
ಶೃಂಗಾಭಿಮುಖ ಕೋನಗಳು (4 ಜೊತೆ) |
ಪರ್ಯಾಯ ಕೋನಗಳು (2 ಜೊತೆ) |
ಅನುರೂಪ ಕೋನಗಳು (4 ಜೊತೆ) |
ಅಂತರ್ ಕೋನಗಳು (2 ಜೊತೆ) |
|
|
|
|
|
|
|
|
|
|
|
|
|
|
|
|
……. |
|
|
|
|
|
|
|
|
|
|
|
|
ಪಕ್ಕದ ಚಿತ್ರದಲ್ಲಿ AB ಮತ್ತು CD
ಗಳು ಸಮಾಂತರ ಸರಳರೇಖೆಗಳು EF ಛೇದಕ ರೇಖೆ. ಆಗ,
|
|
|
ಮೇಲಿನ ಸತ್ಯಾಂಶವನ್ನು ಕೆಳಗಿನ ಹೇಳಿಕೆ
ರೂಪದಲ್ಲಿ ಬರೆಯಬಹುದು. 6.2.3 ಹೇಳಿಕೆ 3: ಒಂದು ಛೇದಕ ರೇಖೆಯು ಎರಡು ಸಮಾಂತರ ಸರಳರೇಖೆಗಳನ್ನು ಛೇದಿಸಿದಾಗ ಉಂಟಾಗುವ ಅನುರೂಪಕೋನಗಳು ಸಮವಾಗಿರುತ್ತದೆ.. |
|
6.2.3 ಹೇಳಿಕೆ 4: ಒಂದು ಜೊತೆ ಅನುರೂಪಕೋನಗಳು ಸಮವಾಗಿರುವಂತೆ ಒಂದು ಛೇದಕ ರೇಖೆಯು ಎರಡು ಸರಳರೇಖೆಗಳನ್ನು ಕತ್ತರಿಸಿದರೆ, ಆ ಎರಡು ರೇಖೆಗಳು ಸಮಾಂತರ ರೇಖೆಗಳಾಗಿರುತ್ತವೆ. (ಇದು ಹೇಳಿಕೆ 6.2.3.3 ರ ವಿಲೋಮ)
6.2 ಸಮಸ್ಯೆ 1 : ಚಿತ್ರದಲ್ಲಿ O ಎಂಬುದು AB ಎಂಬುದು OP ರೇಖಾಕಿರಣವು AB ಯ ಮೇಲೆ O ಬಿಂದುವಿನಲ್ಲಿ ನಿಂತಿದೆ.
OQ ರೇಖೆಯು
POB ಯನ್ನು, OR ರೇಖೆಯು
AOP
ಯನ್ನು
ಅರ್ಧಿಸುತ್ತವೆ. ಆಗ
ROQ = 900 ಎಂದು ಸಾಧಿಸಿ.
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
OQ ವು |
|
|
2 |
|
ಹಂತ 1ರಿಂದ |
|
|
3 |
|
OR ವು |
|
|
4 |
|
ಹೇಳಿಕೆ 1: AB ರೇಖೆಯ ಮೇಲೆ ಕಿರಣ OP ನಿಂತಿದೆ. |
|
|
5 |
2* |
ಹಂತ 4,2,3 ರಿಂದ |
|
|
6 |
2( |
ಸುಲಭೀಕರಿಸಿ |
|
|
7 |
|
|
|
|
8 |
|
|
6.2 ಸಮಸ್ಯೆ 2 ಚಿತ್ರದಲ್ಲಿ O ಎಂಬುದು AB ಯ ಮೇಲಿನ ಒಂದು ಬಿಂದು. OP ಮತ್ತು OQ ಕಿರಣಗಳು AB
ಯ ಮೇಲೆ O ಬಿಂದುವಿನಲ್ಲಿ ನಿಂತಿವೆ. ಅಲ್ಲಿ ಉಂಟಾದ ಕೋನಗಳನ್ನು
ಕಂಡುಹಿಡಿದು
QOP
ಯು ಒಂದು ಲಂಬಕೋನ ಎಂದು ತೋರಿಸಿ.
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
AOP+POB=1800 |
ಹೇಳಿಕೆ 1: AB ಯ ಮೇಲೆ OP ನಿಂತಿದೆ. |
|
|
2 |
x+2x = 1800 i.e.3x =1800 i.e. x =600 |
|
|
|
3 |
AOQ+QOB=1800 |
ಹೇಳಿಕೆ 1: AB ಯ ಮೇಲೆ OQ ನಿಂತಿದೆ. |
|
|
4 |
y+5y = 1800 i.e. 6y = 1800 i.e. y =300 |
|
|
|
5 |
|
|
|
|
6 |
|
|
|
|
7 |
|
|
6.2 ಸಮಸ್ಯೆ 3: ಚಿತ್ರದಲ್ಲಿ
AB ರೇಖೆಯ
ಮೇಲಿನ ಬಿಂದು ‘O’. a-b=800 ಆದರೆ a ಮತ್ತು b ಗಳನ್ನು
ಕಂಡುಹಿಡಿ.
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
ಹೇಳಿಕೆ 1: AB ಯ ಮೇಲೆ OP ನಿಂತಿದೆ. |
|
|
2 |
a+b= 1800 |
ಆದೇಶಿಸಿದೆ. |
|
|
3 |
b = 1800-a |
|
|
|
4 |
a-b = 800 |
|
|
|
5 |
a-b= a – (1800 -a) = 2a -1800 |
|
|
|
6 |
2a -1800=800 |
a-b =80 ದತ್ತ |
|
|
7 |
2a =800+1800= 2600: 2a =2600 |
|
|
|
8 |
a= 1300:b =500 |
|
6.2 ಸಮಸ್ಯೆ 4: ಚಿತ್ರದಲ್ಲಿ
OBಯು
POQ
ವನ್ನು ಅರ್ಧಿಸುತ್ತದೆ. OA ಮತ್ತು
AOP =
AOQ ಎಂದು ಸಾಧಿಸಿ.
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
ಸರಳಯುಗ್ಮ ಕೋನಗಳು |
|
|
2 |
|
|
|
|
3 |
|
OBಯು |
|
|
4 |
|
3 ನ್ನ 2 ರಲ್ಲಿ ರಲ್ಲಿ ಆದೇಶಿಸಿದೆ. |
|
|
5 |
|
ಹೇಳಿಕೆ 1: ಸರಳಯುಗ್ಮ ಕೋನಗಳು |
|
|
6 |
|
|
|
|
7 |
|
4 ಮತ್ತು 6 ರಿಂದ |
6.2 ಸಮಸ್ಯೆ 5: ಚಿತ್ರದಲ್ಲಿ
PQ
ಮತ್ತು RS ರೇಖೆಗಳು O ನಲ್ಲಿ ಛೇದಿಸುತ್ತಿವೆ. OAಯು
PORನ್ನ
ಅರ್ಧಿಸುತ್ತದೆ.OBಯು
SOQ
ನ್ನ ಅರ್ಧಿಸುತ್ತದೆ.
AB ಸರಳ ರೇಖೆ ಎಂದು ತೋರಿಸಿ.
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
OAಯು
|
|
|
2 |
|
OBಯು |
|
|
3 |
|
ಶೃಂಗಾಭಿಮುಖ ಕೋನಗಳು ಪರಸ್ಪರ ಸಮ. |
|
|
4 |
2 |
|
|
|
5 |
|
|
|
|
6 |
=
|
|
|
|
7 |
= |
|
|
|
8 |
= 1800 |
PQ ಒಂದು ಸರಳರೇಖೆ. OS ಎಂಬುದು ಅದರ ಮೇಲಿನ ಕಿರಣ
|
6.2 ಸಮಸ್ಯೆ 6: ಚಿತ್ರದಲ್ಲಿ
ABC =
ACB ಆದರೆ
ACQ =
ABP ಮತ್ತು
CBR =
BCS ಎಂದು
ತೋರಿಸಿ.
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
BC ಯು ಒಂದು ಸರಳರೇಖೆ. |
|
|
2 |
|
|
|
|
3 |
|
BC ಯು ಒಂದು ಸರಳರೇಖೆ. |
|
|
4 |
|
|
|
|
5 |
=
1800 – |
|
|
|
6 |
=
1800 – (1800 – |
2 ರಲ್ಲಿ
|
|
|
7 |
= |
|
|
|
8 |
|
ಶೃಂಗಾಭಿಮುಖ ಕೋನಗಳು |
|
|
9 |
|
ಶೃಂಗಾಭಿಮುಖ ಕೋನಗಳು |
|
|
10 |
|
8,9
ಮತ್ತು ದತ್ತ |
|
|
11 |
|
|
|
|
12 |
=
1800 – |
10 |
|
|
13 |
=1800
– (1800 – |
|
|
|
14 |
= |
|
6.2 ಸಮಸ್ಯೆ 7: ಚಿತ್ರದಲ್ಲಿ
AGE=1200.
CHF = 600. AB
ಮತ್ತು CD ಗಳು
ಸಮಾನಾಂತರವಾಗಿವೆಯೇ ಎಂದು ಪರೀಕ್ಷಿಸಿ
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
|
|
|
2 |
|
|
|
|
3 |
|
1 ಮತ್ತು 2 ರಿಂದ. |
EGB ಮತ್ತು
GHD ಗಳು
ಅನುರೂಪ ಕೋನಗಳು. ಹೇಳಿಕೆ 4 ರಂತೆ, ಅನುರೂಪ
ಕೋನಗಳು ಸಮವಾದ್ದರಿಂದ, AB ಮತ್ತು CD ಗಳು ಸಮಾನಾಂತರ.
6.2 ಸಮಸ್ಯೆ 8: ಚಿತ್ರದಲ್ಲಿ
AB||CD, EF ಛೇದಕವು ಅವುಗಳನ್ನು ಕ್ರಮವಾಗಿ G
ಮತ್ತು H
ಗಳಲ್ಲಿ ಛೇದಿಸಿದೆ.
AGE ಮತ್ತು
EGB ಗಳು 3:2
ಅನುಪಾತದಲ್ಲಿದ್ದರೆ, ಚಿತ್ರದಲ್ಲಿ ಎಲ್ಲಾ ಕೋನಗಳನ್ನು ಕಂಡುಹಿಡಿಯಿರಿ.
ಪರಿಹಾರ:
|
AB ಯು ಒಂದು ಸರಳರೇಖೆ.
ಆದ್ದರಿಂದ ಈ
ಕೋನಗಳ ಅನುಪಾತ 3:2. ಆದ್ದರಿಂದ 1800 ಯನ್ನ ಈ
ಅನುಪಾತಕ್ಕನುಗುಣವಾಗಿ ವಿಭಾಗಿಸಬೇಕು. ಅನುಪಾತದ ಪರಿಮಾಣಗಳ ಮೊತ್ತ = 3+2 =5: 5 ಪರಿಮಾಣದ ಬೆಲೆ = 1800
|
|
|||||||||||||
|
6.2 ಸಮಸ್ಯೆ 9: ಚಿತ್ರದಲ್ಲಿ
PQ||RS. ಆದರೆ
QPO +
ORS =
POR ಎಂದು ಸಾಧಿಸಿ.
ರಚನೆ: PQ ಗೆ ಸಮಾಂತರವಾಗಿ
O ಬಿಂದುವಿನ
ಮೂಲಕ TU ಸರಳರೇಖೆ
ಎಳೆಯಿರಿ.
SRನ್ನ Y ವರೆಗೆQPಯನ್ನುX ವರೆಗೆ, ROವನ್ನುV
ವರೆಗೆ,OP ವನ್ನುZ ವರೆಗೆ ವೃದ್ಧಿಸಿ.
ಪರಿಹಾರ:
|
ಸಂ. |
ನಿರೂಪಣೆ |
ಕಾರಣಗಳು |
|
|
1 |
|
(XQ||TU) ಅನುರೂಪ ಕೋನಗಳು |
|
|
2 |
|
ಶೃಂಗಾಭಿಮುಖ ಕೋನಗಳು |
|
|
3 |
|
1 ಮತ್ತು 2 ರಿಂದ. |
|
|
4 |
|
ಶೃಂಗಾಭಿಮುಖ ಕೋನಗಳು |
|
|
5 |
|
TOU ಒಂದು ಸರಳರೇಖೆ |
|
|
6 |
|
(TU||YS) ಅನುರೂಪ ಕೋನಗಳು |
|
|
7 |
|
5 ಮತ್ತು 6 ರಿಂದ. |
|
|
8 |
1800 - |
YS ಒಂದು ಸರಳರೇಖೆ |
|
|
9 |
|
7 ಮತ್ತು 8 ರಿಂದ. |
|
|
10 |
|
4 ಮತ್ತು 9 ರಿಂದ. |
|
|
11 |
|
3 ಮತ್ತು 10 ರಿಂದ. |
6.2 ಕಲಿತ ಸಾರಾಂಶ
|
ಸಂಖ್ಯೆ |
ಕಲಿತ
ಮುಖ್ಯಾಂಶಗಳು |
|
1 |
ಸ್ವಯಂಸಿದ್ಧಗಳು, ಆಧಾರ ಪ್ರತಿಜ್ಞೆಗಳು ಮತ್ತು ಹೇಳಿಕೆಗಳು. |