| ಪಾಠಗಳು | ತರಗತಿ | ||||||
|---|---|---|---|---|---|---|---|
| 2. ಬೀಜಗಣಿತ (Algebra) | |||||||
| 2.1 ಬೀಜಗಣಿತದ ಮೂಲ ಕಲ್ಪನೆಗಳು (ಸ್ಧಿರಾಂಕ, ಏಕಪದ, ದ್ವಿಪದ, ತ್ರಿಪದ,ಬಹು ಪದಗಳು) | Concepts in Algebra | 8 | ||||||
| 2.2 ಘಾತಾಂಕಗಳು (ಆಧಾರ, ಘಾತ, ನಿಯಮಗಳು) | Exponents | 8 | ||||||
| 2.4 ಬೀಜೋಕ್ತಿಗಳ ಗುಣಾಕಾರ (ಏಕಪದ, ದ್ವಿಪದಗಳ ಗುಣಾಕಾರ, ನಿತ್ಯ ಸಮೀಕರಣಗಳು)| Multiplication of algebraic expressions | 8 | ||||||
| 2.5 ಬೀಜೋಕ್ತಿಗಳ ಮ.ಸಾ.ಅ, ಲ.ಸಾ.ಅ | HCF(GCD) and LCM of algebraic terms | 8 | ||||||
| 2.6 ತ್ರಿಪದೋಕ್ತಿಗಳ ಅಪವರ್ತನ| Factorisation of trinomials | 8 | ||||||
| 2.7 ರೇಖಾತ್ಮಕ ಸಮೀಕರಣಗಳು(ಸ್ವಯಂಸಿದ್ಧಾಂತಗಳು, ಸಮೀಕರಣ ಬಿಡಿಸುವುದು) | Linear equations | 8 | ||||||
| 2.8 ಬೀಜೋಕ್ತಿಗಳ ಅಪವರ್ತನ ಕ್ರಿಯೆ (ನಿತ್ಯ ಸಮಿಕರಣಗಳ ಬಳಕೆಯಿಂದ, ಮೂರು ದ್ವಿಪದೋಕ್ತಿಗಳ ಗುಣಲಬ್ಧ) | Factorisation of algebraic expressions | 9 | ||||||
| 2.9 ಬಹುಪದೋಕ್ತಿಗಳ ಮ.ಸಾ.ಅ ಮತ್ತು ಲ.ಸಾ.ಅ| HCF and LCM of Polynomials | 9 | ||||||
| 2.10 ಬಹುಪದಗಳ ಭಾಗಾಕಾರ (ಏಕ ಪದದಿಂದ, ದ್ವಿಪದದಿಂದ) | Division of polynomial by monomial, binomial | 9 | ||||||
| 2.11 ಶೇಷ ಪ್ರಮೇಯ| Remainder theorem | 10 | ||||||
| 2.13 ಮಾರ್ಪು | Variation | 9 | ||||||
| 2.14 ಏಕ ಕಾಲಿಕ ಸಮೀಕರಣಗಳನ್ನು ಬಿಡಿಸುವುದು | Solving of Simultaneous linear equations | 9 | ||||||
| 2.15 ಬೈಜಿಕ ಸಂರಚನೆ (ದ್ವಿಮಾನ ಕ್ರಯೆ, ಆವೃತ್ತ ಗುಣ)| Algebraic structures | 9 | ||||||
| 2.18 ಬೈಜಿಕ ಕರಣಿಗಳು(ಕರಣಿಗಳ ಮೇಲಿನ ಕ್ರಿಯೆಗಳು,ಅಕರಣೀಕರಣ) | Algebraic Surds | 10 | ||||||
| 2.19 ವರ್ಗ ಸಮಿಕರಣಗಳು (ಅಪವರ್ತನ ಕ್ರಮ, ಸೂತ್ರ, ಮೂಲಗಳು, ಸಹ ಅಪವರ್ತನಗಳು, ಸಮೀಕರಣವನ್ನು ರಚಿಸುವುದು) | Quadratic equations | 10 | ||||||