| ಪಾಠಗಳು | ತರಗತಿ | ||||||
|---|---|---|---|---|---|---|---|
| 5. ಸಂಖ್ಯಾ ಶಾಸ್ತ್ರ (Statistics) | |||||||
| 5.1 ಸಂಖ್ಯಾ ಶಾಸ್ತ್ರದ ಪರಿಚಯ (ದತ್ತಾಂಶ, ಆವೃತ್ತಿಗಳು, ವರ್ಗವ್ಯಾಪ್ತಿ) | Introduction to Statistics | 8 | ||||||
| 5.2 ನಕ್ಷೆ (ಸ್ಧಂಭ, ಪೈ) | Graphical representation of data | 8 | ||||||
| 5.3 ವರ್ಗೀಕರಿಸದ ದತ್ತಾಂಶಗಳಲ್ಲಿ ಸರಾಸರಿ, ಮಧ್ಯಮ ಬೆಲೆ,ರೂಢಿ ಬೆಲೆ (ಬಹುಲಕ) | Mean, Median and Mode for ungrouped data. | 8 | ||||||
| 5.4 ದತ್ತಾಂಶಗಳ ಹರವು (ವಿಚಲನೆ) (ಸರಾಸರಿ, ಮಧ್ಯಮ ಬೆಲೆ, ರೂಢಿ ಬೆಲೆ, ಹರವಿನ ಅಳತೆಗಳು, ವ್ಯಾಪ್ತಿ, ವಿಚಲನೆ, ವಿಚಲನೆ, ಆವೃತ್ತಿ ವಿಚಲನೆಯ ನಕ್ಷೆ)| Deviation of data | 9 | ||||||
| 5.5 ಮಾನಕ ವಿಚಲನೆ (ಅವರ್ಗೀಕೃತ ಮತ್ತು ವರ್ಗೀಕೃತ ದತ್ತಾಂಶಗಳಲ್ಲಿ ಪ್ರಸರಣೆಯ ವಿಚಲನೆ, ಮಾರ್ಪಿನ ಗುಣಾಂಕ) | Standard Deviation | 10 | ||||||