 
 
 
 
 
 
 
 
 
6.3 ಸಮಾಂತರ ಸರಳರೇಖೆಗಳ ಮೇಲಿನ ಪ್ರಮೇಯ   (Theorem on Parallel
lines):
ತರ್ಕಬದ್ಧವಾಗಿ ಸಾಧಿಸಬೇಕಾದ ಹೇಳಿಕೆಗಳನ್ನು ‘ಪ್ರಮೇಯ’ (Theorem) ಎನ್ನುವರು.
ಒಂದು ಪ್ರಮೇಯದಲ್ಲಿ ಈ ಕೆಳಗಿನ ಭಾಗಗಳಿರುತ್ತವೆ:-
1.     
ದತ್ತ: ಪ್ರಮೇಯದಲ್ಲಿ ಕೊಟ್ಟ ಅಂಶಗಳು.
2.     
ಪ್ರಮೇಯದ ದತ್ತಾಂಶಕ್ಕನುಗುಣವಾದ ಒಂದು ನಕ್ಷೆ(ಚಿತ್ರ).
3.     
ಸಾಧನೀಯ: ಸಾಧಿಸಬೇಕಾದ ಅಂಶಗಳು.
4.     
ರಚನೆ: ಪ್ರಮೇಯದ ಸಾಧನೆಗೆ ಹೆಚ್ಚಿನ ರಚನೆ ಬೇಕಾದರೆ, ಅವುಗಳ ರಚನೆ.
5.     
ಸಾಧನೆ: ತರ್ಕಬದ್ಧವಾದ ಸಾಧನೆ.
| ‘ಪ್ರಮೇಯ’ಕ್ಕೆ ಒಂದು ಉದಾಹರಣೆ: ಪೈಥಾಗೊರಸನ
  ಪ್ರಮೇಯ:  “ಒಂದು ಲಂಬಕೋನ ತ್ರಿಕೋನದಲ್ಲಿ ವಿಕರ್ಣದ
  ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮ”.   (ವಿಕರ್ಣ)2 = (ಬಾಹು)2+(ಬಾಹು)2 ಇದನ್ನು ಮುಂದೆ
  ಸಾಧಿಸಲಿಕ್ಕೆ ಇದ್ದೇವೆ. | 
 | 
6.3 ಪ್ರಮೇಯ 1: ಎರಡು ಸಮಾಂತರ ಸರಳರೇಖೆಗಳನ್ನು ಒಂದು ಛೇದಕರೇಖೆಯು ಛೇದಿಸಿದಾಗ
ಉಂಟಾಗುವ 
1.     
ಪ್ರತಿಯೊಂದು ಜೊತೆ ಪರ್ಯಾಯ ಕೋನಗಳು ಸಮವಾಗಿರುತ್ತವೆ.
2. ಛೇದಕ ರೇಖೆಯ ಒಂದೇ ಪಾರ್ಶ್ವದಲ್ಲಿರುವ ಅಂತರ್ಕೋನಗಳು ಪರಿಪೂರಕಗಳಾಗಿರುತ್ತವೆ.
ದತ್ತ: AB || CD, EF ಇಈ ಛೇದಕ ರೇಖೆಯು AB ಮತ್ತು CD ಗಳನ್ನು ಕ್ರಮವಾಗಿ G ಮತ್ತು H ಗಳಲ್ಲಿ ಛೇದಿಸಿದೆ.
ಸಾಧನೀಯ:
1)  AGH =
AGH =  GHD,
GHD,  BGH=
BGH= CHG    (
CHG    ( 1 =
1 =  3,
3,  2=
2= 4)
4)
2)  AGH+
AGH+ CHG = 1800,
CHG = 1800,
 BGH+
BGH+ DHG =1800(
DHG =1800( 1+
1+ 4 = 1800,
4 = 1800,
 2+
2+ 3 =1800)
3 =1800)
| ಸಂ. | ನಿರೂಪಣೆ | ಕಾರಣಗಳು |       | 
| 1 | 
 |  | |
| 2 | 
 | ಶೃಂಗಾಭಿಮುಖ ಕೋನಗಳು ಸಮ | |
| 3 | 
 | ಸ್ವಯಂಸಿದ್ಧ 1: ಒಂದೇ ಅಂಶಕ್ಕೆ ಸಮನಾದ ಅಂಶಗಳು ಪರಸ್ಪರ ಸಮ. | |
| 4 | 
 | ಅನುರೂಪಕೋನಗಳು ಸಮ | |
| 5 | 
 | ಶೃಂಗಾಭಿಮುಖ ಕೋನಗಳು ಸಮ | |
| 6 | 
 | ಸ್ವಯಂಸಿದ್ಧ 1: ಒಂದೇ ಅಂಶಕ್ಕೆ ಸಮನಾದ ಅಂಶಗಳು ಪರಸ್ಪರ ಸಮ. | |
| 7 | 
 | ಸರಳಯುಗ್ಮ ಕೋನಗಳು | |
| 8 | 
 | ಹಂತ 5, 6 ರಿಂದ | |
| 9 | 
 | 
 | |
| 10 | 
 | ಸರಳಯುಗ್ಮ ಕೋನಗಳು | |
| 11 | 
 | ಹಂತ 6 ರಿಂದ | |
| 12 | 
 | 10 ರಲ್ಲಿ  | 
6.3 ಸಮಸ್ಯೆ 1: ಕೆಳಗಿನ ಚಿತ್ರದಲ್ಲಿ AB ||
PQ ಮತ್ತು BC || QR, ಆದರೆ  PQR =
PQR = ABC ಎಂದು ಸಾಧಿಸಿ
ABC ಎಂದು ಸಾಧಿಸಿ
ದತ್ತ : AB || PQ, BC || QR
ಸಾಧನೀಯ:  PQR =
PQR = ABC
ABC
ರಚನೆ: PQ ವನ್ನ ವೃದ್ಧಿಸಿದೆ. ಅದು BC ಯನ್ನು T ನಲ್ಲಿ ಛೇದಿಸಿದೆ. RQ ವನ್ನ ವೃದ್ಧಿಸಿದೆ. ಅದು AB ಯನ್ನು S ನಲ್ಲಿ ಛೇದಿಸಿದೆ.
ಸಾಧನೆ:
| 
 
 
 |    | 
6.3 ಸಮಸ್ಯೆ 2 :  ಚಿತ್ರದಲ್ಲಿ AB||CD. EH ಮತ್ತು
FG ಗಳು ಕ್ರಮವಾಗಿ   FEB ಮತ್ತು
FEB ಮತ್ತು  EFD ಗಳ ಕೋನಾರ್ಧಕ ರೇಖೆಗಳು.
EFD ಗಳ ಕೋನಾರ್ಧಕ ರೇಖೆಗಳು. 
ಆಗ,
EH ಮತ್ತು
FG ಗಳು ಪರಸ್ಪರ ಲಂಬವಾಗಿವೆ ಎಂದು ಸಾಧಿಸಿ
ರಚನೆ: CD ಗೆ ಸಮಾಂತರವಾಗಿ G ಬಿಂದುವಿನ ಮೂಲಕ GI ರೇಖೆಯನ್ನೆಳೆದಿದೆ. 
ಪರಿಹಾರ:
| ಸಂ. | ನಿರೂಪಣೆ | ಕಾರಣಗಳು | 
 | 
| 1 | 
 | AB ||CD  ಪರ್ಯಾಯ ಕೋನಗಳು. | |
| 2 | 
 | 
 | |
| 3 | 
 |  1  ಮತ್ತು  2 ರಿಂದ . | |
| 4 | 
 | AB ||CD  ಪರ್ಯಾಯ ಕೋನಗಳು. | |
| 5 | 
 | 
 | |
| 6 | 
 | CD  ರೇಖೆಯ ಮೇಲಿನ ಕೋನಗಳು (ಸರಳಯುಗ್ಮ) | |
| 7 | 2 | 3 ಮತ್ತು 5 ರಿಂದ 6ರಲ್ಲಿ ಆದೇಶಿಸಿದೆ . | |
| 8 | 
 | 7 ನ್ನ ಸುಲಭೀಕರಿಸಿದೆ . | |
| 9 | 
 | 
 | |
| 10 | 
 | AB||IG  ಪರ್ಯಾಯ ಕೋನಗಳು . | |
| 11 | 
 | ಮತ್ತು 10  ರಿಂದ | |
| 12 | 
 | 
 | |
| 13 | 
 | CD||IG  ಪರ್ಯಾಯ ಕೋನಗಳು.  | |
| 14 | 
 | 12  ಮತ್ತು   13ರಿಂದ . | |
| 15 | 
 | 11   ಮತ್ತು 14  ರಿಂದ 8ರಲ್ಲಿ ಆದೇಶಿಸಿದೆ . | |
| 16 | ಆದ್ದರಿಂದ , EH
   ಮತ್ತು  FG  ಗಳು ಪರಸ್ಪರ
  ಲಂಬವಾಗಿವೆ
  . | ||
          
 
6.3 ಪ್ರಮೇಯ 2(1ನೇ ಪ್ರಮೇಯದ ವಿಲೋಮ): ಎರಡು ಸಮಾಂತರ ಸರಳರೇಖೆಗಳನ್ನು ಒಂದು ಛೇದಿಸಿದಾಗ, 
1): ಪ್ರತಿಯೊಂದು ಜೊತೆ ಪರ್ಯಾಯ ಕೋನಗಳು ಸಮವಾಗಿದ್ದರೆ
ಅಥವಾ
2): ಛೇದಕ ರೇಖೆಯ ಒಂದೇ ಪಾರ್ಶ್ವದಲ್ಲಿನ ಅಂತರ್ ಕೋನಗಳು ಪರಿಪೂರಕಗಳಾಗಿದ್ದರೆ,  ಪಾರ್ಶ್ವದಲ್ಲಿನ
ಆ ಎರಡು ಸರಳ ರೇಖೆಗಳು ಸಮಾಂತರ ರೇಖೆಗಳಾಗಿರುತ್ತವೆ.
ದತ್ತ:
| ‘1) AB ಮತ್ತು CD ಸರಳರೇಖೆಗಳನ್ನು EF ಛೇದಿಸುತ್ತದೆ ಮತ್ತು 2)             ಅಥವಾ 3)  
 ಸಾಧನೀಯ: AB||CD. ಸೂಚನೆ: ಮೊದಲು ಅನುರೂಪ ಕೋನಗಳು ಸಮವೆಂದು ಸಾಧಿಸಿ.  ನಂತರ 6.2.3  ಹೇಳಿಕೆ  4 ರ ಆಧಾರದಂತೆ ರೇಖೆಗಳು ಸಮಾಂತರವಾಗಿರುತ್ತವೆ |   | 
6.3 ಕಲಿತ  ಸಾರಾಂಶ
| ಸಂ | ಕಲಿತ ಮುಖ್ಯಾಂಶಗಳು | 
| 1 | ಎರಡು ಸಮಾಂತರ ಸರಳರೇಖೆಗಳನ್ನು ಒಂದು ರೇಖೆಯು ಛೇದಿಸಿದಾಗ ಉಂಟಾಗುವ 1) ಪ್ರತಿಯೊಂದು ಜೊತೆ ಪರ್ಯಾಯ ಕೋನಗಳು
  ಸಮವಾಗಿರುತ್ತವೆ. 2) ಛೇದಕ ರೇಖೆಯ ಒಂದೇ ಪಾರ್ಶ್ವದಲ್ಲಿನ ಅಂತರ್ ಕೋನಗಳು ಪರಿಪೂರಕಗಳಾಗಿರುತ್ತವೆ. | 
| 2 | ಎರಡು ಸಮಾಂತರ ಸರಳರೇಖೆಗಳನ್ನು ಒಂದು ರೇಖೆಯು ಛೇದಿಸಿದಾಗ,  1): ಪ್ರತಿಯೊಂದು ಜೊತೆ ಪರ್ಯಾಯ ಕೋನಗಳು
  ಸಮವಾಗಿದ್ದರೆ ಅಥವಾ 2): ಛೇದಕ ರೇಖೆಯ ಒಂದೇ ಪಾರ್ಶ್ವದಲ್ಲಿನ
  ಅಂತರ್ ಕೋನಗಳು ಪರಿಪೂರಕಗಳಾಗಿದ್ದರೆ,  ಆ ಎರಡು ಸರಳ ರೇಖೆಗಳು ಸಮಾಂತರ ರೇಖೆಗಳಾಗಿರುತ್ತವೆ. | 
 
 
 
 
 
 
 
 
